The last date for submission of online applications for Guest Faculty positions at Bangalore University (JB Campus and PG Centre, Ramanagara) is extended up to 19.09.2025 (5:00 PM). Hard copy of the filled application must be submitted to the concerned department on or before 20.09.2025 (5:00 PM). please view New Notification
ಬೆಂಗಳೂರು ವಿಶ್ವವಿದ್ಯಾಲಯಾಲಯ (ಜೆ.ಬಿ ಕ್ಯಾಂಪಸ್ ಮತ್ತು ರಾಮನಗರ ಪಿಜಿ ಕೇಂದ್ರ) ದಲ್ಲಿ ಅತಿಥಿ ಅಧ್ಯಾಪಕರ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 19.09.2025 (ಸಂಜೆ 5:00 ಗಂಟೆ) ವರೆಗೆ ವಿಸ್ತರಿಸಲಾಗಿದೆ.
ಭರ್ತಿಯಾದ ಅರ್ಜಿಯ ಹಾರ್ಡ್ ಕಾಪಿಯನ್ನು ಸಂಬಂಧಿತ ವಿಭಾಗಕ್ಕೆ 20.09.2025 (ಸಂಜೆ 5:00 ಗಂಟೆ) ಕ್ಕಿಂತ ಮುಂಚೆ ಸಲ್ಲಿಸಬೇಕು.
ದಯವಿಟ್ಟು ಹೊಸ ಅಧಿಸೂಚನೆಯನ್ನು ವೀಕ್ಷಿಸಿ.
×
❌ Application is now closed.
You can only login to download the application for submission to the concerned department.